Pages

Sunday, April 17, 2011

kannada jokes

ಒಂದು ಹುಡುಗ ದಿನ ದೇವಸ್ಥಾನಕ್ಕೆ ಹೋಗಿ ಚಪ್ಪಲಿ ಕದೀತಾ ಇದ್ದ. ಒಂದಿನ ಎಲ್ಲಾ ಚಪ್ಪಲಿಗಳನ್ನು ಮಾರಿ ಒಂದು ಮೊಬೈಲ್ ಕೊಂಡುಕೊಂಡ.
ವಿಧಿ ಆಟ ನೋಡಿ ಇವಾಗ ಅದೇ ಹುಡುಗ ತನ್ನ ರಿಯಲ್ ಸ್ಟೋರಿನಾ ತಾನೆ ಓದ್ತಾ ಇದ್ದಾನೆ. !!!

No comments:

Post a Comment